ವರ್ಷಧಾರೆಗೆ ಕಾಜಿರಂಗ ನ್ಯಾಷನಲ್ ಪಾರ್ಕ್ ಜಲಾವೃತ: ವಿಡಿಯೋ - ಅಸ್ಸಾಂ ಪ್ರವಾಹ
ಗುವಾಹಟಿ (ಅಸ್ಸೋಂ): ವಿಶ್ವಸಂಸ್ಥೆಯ ವಿಶ್ವಪಾರಂಪರಿಕ ತಾಣಗಳಲ್ಲಿ ಒಂದಾದ ಭಾರತದ ಕಾಜಿರಂಗ ನ್ಯಾಷನಲ್ ಪಾರ್ಕ್ ತತ್ತರಿಸಿದೆ. ಭಾರೀ ವರ್ಷಧಾರೆಯಿಂದ ಬ್ರಹ್ಮಪುತ್ರ ನದಿ ತುಂಬಿ ಹರಿಯುತ್ತಿದ್ದು, ಕಾಜಿರಂಗ ಪಾರ್ಕ್ಗೆ ಪ್ರವಾಹೋಪಾದಿಯಲ್ಲಿ ನೀರು ನುಗ್ಗಿದೆ. ಪಾರ್ಕ್ನ ಶೇಕಡಾ 80ರಷ್ಟು ಅಸ್ತವ್ಯಸ್ತಗೊಂಡಿದೆ. ಇದರಿಂದಾಗಿ ಪ್ರಾಣಿಗಳು ಪರದಾಡುವಂತಾಗಿದ್ದು, ಎಲ್ಲೆಂದರಲ್ಲಿ ಮೃತಪಟ್ಟಿವೆ.
Last Updated : Jul 16, 2020, 12:53 PM IST