ಕರ್ನಾಟಕ

karnataka

ETV Bharat / videos

ಗುಜರಿ ಶಾಪ್​ನಲ್ಲಿ ಅಗ್ನಿ ಅನಾಹುತ: ಲಕ್ಷಾಂತರ ‌ಮೌಲ್ಯದ ವಸ್ತುಗಳು ಭಸ್ಮ - ನರಸಿಂಹ ಲೇಔಟ್ ಬಳಿಯಿರುವ ಬೈಕ್ ಹಾಗೂ ಕಾರಿನ ಸ್ಕ್ರಾಪ್ ಇರುವ ಗುಜರಿ

By

Published : Feb 4, 2020, 5:33 AM IST

Updated : Feb 4, 2020, 6:32 AM IST

ಗುಜರಿ ಅಂಗಡಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿರುವ ಘಟನೆ‌ ಬೆಂಗಳೂರಿನ ಕಾಡುಗೊಂಡನಹಳ್ಳಿ ಪೊಲೀಸ್​ ಠಾಣೆಯ ಸಮೀಪ ನಡೆದಿದೆ‌. ನರಸಿಂಹ ಲೇಔಟ್ ಬಳಿಯಿರುವ ಬೈಕ್ ಹಾಗೂ ಕಾರಿನ ಸ್ಕ್ರಾಪ್ ಇರುವ ಗುಜರಿ ಶಾಪ್​ಗೆ ಬೆಂಕಿ ತಗುಲಿದ್ದು, ಸ್ಥಳೀಯರು‌ ಕೂಡಲೇ ಅಗ್ನಿಶಾಮಕದಳ‌ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.‌ ಸ್ಥಳಕ್ಕೆ ದೌಡಾಯಿಸಿದ ಮೂರು ಅಗ್ನಿಶಾಮಕ ವಾಹನಗಳ ಬೆಂಕಿ ನಂದಿಸುವಲ್ಲಿ ಯಶ್ವಸಿಯಾದವು.
Last Updated : Feb 4, 2020, 6:32 AM IST

ABOUT THE AUTHOR

...view details