ಕರ್ನಾಟಕ

karnataka

ETV Bharat / videos

ವಿಡಿಯೋ: ದೆಹಲಿಯ ರೈಲ್ವೆ ಗೋದಾಮಿಗೆ ಬೆಂಕಿ; ಧಗಧಗಿಸುತ್ತಿರುವ ಅಗ್ನಿ - ರೈಲ್ವೆ ಗೋದಾಮಿನಲ್ಲಿ ಅಗ್ನಿ ಅವಘಡ

By

Published : Apr 24, 2022, 8:39 PM IST

ದೆಹಲಿ: ಪ್ರತಾಪ್ ನಗರ್ ಮೆಟ್ರೋ ನಿಲ್ದಾಣದ ಬಳಿಯ ಸಬ್ಜಿ ಮಂಡಿಯಲ್ಲಿರುವ ರೈಲ್ವೇ ಗೋದಾಮು ಬೆಂಕಿಯಿಂದ ಹೊತ್ತಿ ಉರಿದಿದೆ. ಇಡೀ ಗೋದಾಮಿಗೆ ಬೆಂಕಿ ಆವರಿಸಿದ್ದು, ಅಗ್ನಿಯ ಕೆನ್ನಾಲಿಗೆ ಧಗಧಗಿಸುತ್ತಿದೆ. 14 ಅಗ್ನಿಶಾಮಕ ವಾಹನಗಳು ಬೆಂಕಿಯನ್ನು ನಂದಿಸಲು ಕಾರ್ಯಾಚರಣೆ ನಡೆಸುತ್ತಿವೆ.

ABOUT THE AUTHOR

...view details