ಕರ್ನಾಟಕ

karnataka

ETV Bharat / videos

ಅಡುಗೆ ಮನೆಯ ಗೋಡೆ ಕೆಡವಿ ಆಹಾರ ಕದ್ದ ಕಾಡಾನೆ : ವಿಡಿಯೋ - Elephant breaks kitchen wall in Tamilnadu

By

Published : Jun 27, 2022, 7:51 PM IST

ಕಾಡಾನೆಯ ಪುಂಡಾಟಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ. ತಮಿಳುನಾಡಿನ ನೀಲಗಿರಿಯಲ್ಲಿ ರಾತ್ರಿ ವೇಳೆ ಮನೆಯೊಂದರ ಗೋಡೆಯನ್ನೇ ಕೆಡವಿದ ಆನೆ, ತನ್ನ ಸೊಂಡಿಲಿನಿಂದ ಅಕ್ಕಿಯ ಚೀಲವನ್ನು ಎಳೆದೊಯ್ದಿದೆ. ಆನೆ ಗೋಡೆಯನ್ನು ಬೀಳಿಸಿ ಸೊಂಡಿಲಿನಿಂದ ಆಹಾರದ ಚೀಲವನ್ನು ಕದಿಯುತ್ತಿರುವುದನ್ನು ಮನೆಯ ಒಳ ಮತ್ತು ಹೊರಗೆ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಕಂಡು ಬಂದಿದೆ. ಇದಕ್ಕೂ ಮೊದಲು ಆನೆ ತೋಟದಲ್ಲಿ ಬಾಳೆ, ತೆಂಗು, ಮಾವಿನ ಮರಗಳಿಗೂ ಹಾನಿ ಮಾಡಿದೆ.

ABOUT THE AUTHOR

...view details