₹100 ಕೋಟಿ ಮೌಲ್ಯದ ಡ್ರಗ್ಸ್ಗೆ ಬೆಂಕಿ ಹಚ್ಚಿದ ಪೊಲೀಸರು- ವಿಡಿಯೋ - 100 ಕೋಟಿ ಮೌಲ್ಯದ ಅಕ್ರಮ ಡ್ರಗ್ಸ್
ಗುವಾಹಟಿ(ಅಸ್ಸೋಂ): ಕೇಂದ್ರ ಗೃಹ ಸಚಿವ ಅಮಿತ್ ಶಾ ನಿರ್ದೇಶನದ ಮೇರೆಗೆ ಅಸ್ಸೋಂ ಪೊಲೀಸರು ಬರೋಬ್ಬರಿ 100 ಕೋಟಿ ಮೌಲ್ಯದ ಅಕ್ರಮ ಡ್ರಗ್ಸ್ ಸುಟ್ಟು ಹಾಕಿದ್ದಾರೆ. ದೇಶದ ಇತಿಹಾಸದಲ್ಲೇ ಇಷ್ಟೊಂದು ಪ್ರಮಾಣದ ಮಾದಕ ವಸ್ತು ಸುಟ್ಟು ಹಾಕಿರುವುದು ಇದೇ ಮೊದಲು ಎಂಬುದು ಗಮನಾರ್ಹ ಸಂಗತಿ. ಅಸ್ಸೋಂ ಎಡಿಜಿಪಿ ಹರ್ಮೀತ್ ಸಿಂಗ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ.