ಡ್ರೋನ್ ನೋಟ : ಮತ್ತೆ ಮತ್ತೆ ನೋಡಬೇಕೆನ್ನುವ ಹೊಗೆನಕಲ್ ದೃಶ್ಯಕಾವ್ಯ.. - ತಮಿಳುನಾಡಿನ ಭಾಗದಿಂದ ಅದ್ಭುತ ಜಲಸಿರಿ ಡ್ರೋನ್ ನೋಟ
ಚಾಮರಾಜನಗರ: ಕಬಿನಿ ಹಾಗೂ ಕೆಆರ್ಎಸ್ ಹೊರಹರಿವು ಹೆಚ್ವಾದಂತೆಲ್ಲ ಹನೂರು ತಾಲೂಕಿನ ಹೊಗೆನಕಲ್ ಜಲಪಾತ ಭೋರ್ಗರೆಯುತ್ತಿದ್ದು ದಟ್ಟ ಕಾನನ ನಡುವೆ ಜಲವೈಭವ ಸೃಷ್ಟಿಯಾಗಿದೆ. ತಮಿಳುನಾಡಿನ ಭಾಗದಿಂದ ಅದ್ಭುತ ಜಲಸಿರಿ ಡ್ರೋನ್ನಲ್ಲಿ ಸೆರೆಯಾಗಿದ್ದು, ಮತ್ತೆ ಮತ್ತೆ ನೋಡಬೇಕೆನ್ನುವ ರುದ್ರರಮಣೀಯ ನೋಟ ಇದಾಗಿದೆ. ಪ್ರಕೃತಿ ಅಂದಕ್ಕೇ ಮನಸೋಲದವರೇ ಇಲ್ಲದಂತ ವಿಡಿಯೋ..