ಲಾಕ್ಡೌನ್ಗೆ ಡೋಂಟ್ ಕೇರ್ ಎಂದ ವಾಹನ ಸವಾರರು... ಪೊಲೀಸರಿಂದ ಬೈಕ್ಗಳು ಜಪ್ತಿ - bangalore latest lackdon news
ಲಾಕ್ಡೌನ್ ಹಿನ್ನೆಲೆ ಅನಗತ್ಯವಾಗಿ ಸಂಚಾರ ನಡೆಸುತ್ತಿದ್ದ ವಾಹನಗಳನ್ನು ನಗರ ಪೊಲೀಸರು ಸೀಜ್ ಮಾಡುತ್ತಿದ್ದಾರೆ. ಕುಂಟು ನೆಪ ಹೇಳಿ ಪೊಲೀಸರನ್ನು ಯಾಮಾರಿಸಿ ಬೈಕ್ ಓಡಿಸಲು ಮುಂದಾಗಿದ್ದ ಸವಾರರನ್ನು ಹಲಸೂರು ಗೇಟ್ ಪೊಲೀಸರು ತಪಾಸಣೆಗೆ ಒಳಪಡಿಸಿ ಬೈಕ್ ಜಪ್ತಿ ಮಾಡಿದ್ದಾರೆ.