ಕರ್ನಾಟಕ

karnataka

By

Published : Sep 17, 2022, 11:03 PM IST

ETV Bharat / videos

ನಾಯಿಯ ಬರ್ತ್​ಡೇ ಆಚರಣೆ:ನೆರೆದ ಜನರಿಂದ ಡಿಜೆ ಕುಣಿತ

ಮಿರ್ಜಾಪುರ: ರಾಣಿ ಎಂಬ ನಾಯಿಯ ಐದನೇ ವರ್ಷದ ಹುಟ್ಟು ಹಬ್ಬವನ್ನು ವಿಜೃಂಭಣೆಯಿಂದ ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯಲ್ಲಿ ಆಚರಿಸಿದ್ದಾರೆ. ಶುಕ್ರವಾರ ಸಂಜೆ ನಾಯಿಯಿಂದ ಕೇಕ್ ಕತ್ತರಿಸಿ ಬರ್ತ್​ಡೇ ಆಚರಿಸಿದ್ದಾರೆ. ಈ ಜನ್ಮ ದಿನಾಚರಣೆಗೆ ಬಂದಿದ್ದ ನೂರಾರು ಜನರಿಗೆ ಅನ್ನಸಂತರ್ಪಣೆ ಮಾಡಲಾಗಿದೆ. ರಾತ್ರಿ ಹುಟ್ಟು ಹಬ್ಬ ಆಚರಣೆಯ ನಂತರ ಡಿಜೆ ಹಾಕಿ ಡ್ಯಾನ್ಸ್​ ಮಾಡಿದ್ದಾರೆ.

ABOUT THE AUTHOR

...view details