ಕರ್ನಾಟಕ

karnataka

ETV Bharat / videos

ಫೈರಿಂಗ್​​​ಗೆ ಒಳಗಾದ ಯಾಸಿನ್ ಕುಟುಂಬಸ್ಥರಿಂದ ನ್ಯಾಯಕ್ಕಾಗಿ ಒತ್ತಾಯ: ಪ್ರತಿಭಟನೆ - ಯಾಸಿಸ್ ಸಾವು

By

Published : Aug 12, 2020, 10:52 AM IST

ಬೆಂಗಳೂರು: ಡಿ.ಜೆ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಗಲಭೆ ನಡೆದಾಗ ಯಾಸಿನ್ ಎಂಬಾತ ಪೊಲೀಸರ ಗುಂಡಿನ ದಾಳಿ ವೇಳೆ ಸಾವನ್ನಪ್ಪಿದ್ದು, ಮೃತನ ಕುಟುಂಬಸ್ಥರು ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನ್ಯಾಯಕ್ಕಾಗಿ ಈಟಿವಿ ಭಾರತ್ ಬಳಿ ಅಳಲು ತೋಡಿಕೊಂಡಿದ್ದಾರೆ.

ABOUT THE AUTHOR

...view details