ಜಿಲ್ಲಾ ಮಟ್ಟದ ಇನ್‌ಸ್ಪೈರ್ ಅವಾರ್ಡ್: ವಿಜ್ಞಾನ ವಸ್ತು ಪ್ರದರ್ಶನ - ಸ್ಮಾಟ್ ಆಟೋಮೆಟಿಕ್ ಡೆಸ್ಟ್‌ಬಿನ್
ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಗತಿಗೆ ಸಾಕ್ಷಿಯಾಗಿ ರೂಪುಗೊಂಡಿದ್ದ ಹಲವು ವಿನ್ಯಾಸದ ಮಾದರಿಗಳು, ಒಂದಕ್ಕಿಂತ ಮತ್ತೊಂದು ವಿಭಿನ್ನವಾಗಿದ್ದ ಮಾದರಿಗಳು ವಿದ್ಯಾರ್ಥಿಗಳ ಬುದ್ಧಿಶಕ್ತಿಯನ್ನು ಅನಾವರಣಗೊಳಿಸಿದವು. ಇಷ್ಟೆಲ್ಲ ಪೀಠಿಕೆ ಯಾಕೆ ಅಂತೀರಾ? ಈ ಸ್ಟೋರಿ ವೀಕ್ಷಿಸಿ