ಕರ್ನಾಟಕ

karnataka

ETV Bharat / videos

ಎರಡನೇ ಶ್ರಾವಣ ಸೋಮವಾರ: ಪಾಟ್ನಾದ ಶಿವ ದೇವಾಲಯದಲ್ಲಿ ವಿಶೇಷ ಪೂಜೆ - ಪಾಟ್ನಾದ ಶಿವ ದೇವಾಲಯದಲ್ಲಿ ವಿಶೇಷ ಪೂಜೆ

By

Published : Jul 25, 2022, 12:04 PM IST

ಪಾಟ್ನಾ(ಬಿಹಾರ): ಎರಡನೇ ಶ್ರಾವಣ ಸೋಮವಾರದ ಹಿನ್ನೆಲೆ ಪಾಟ್ನಾದ ಶಿವ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಸಾವಿರಾರು ಭಕ್ತರು ದೇಗುಲಕ್ಕೆ ಆಗಮಿಸಿ ಹಾಲಿನ ಅಭಿಷೇಕ, ಹೂವು, ಹಣ್ಣು ಅರ್ಪಿಸುವ ಮೂಲಕ ದೇವರ ದರ್ಶನ ಪಡೆದು ಭಗವಂತನ ಕೃಪೆಗೆ ಪಾತ್ರರಾದರು.

ABOUT THE AUTHOR

...view details