ಕರ್ನಾಟಕ

karnataka

ETV Bharat / videos

ವಿಡಿಯೋ: ಸ್ಕೂಟರ್‌ನಲ್ಲಿ ಟ್ರಿಪಲ್ ರೈಡ್​; ಪ್ರಶ್ನಿಸಿದ್ದಕ್ಕೆ ಟ್ರಾಫಿಕ್​ ಪೊಲೀಸ್ ಮೇಲೆ ಹಲ್ಲೆ - girl manhandled Police in Delhi

By

Published : Jun 8, 2022, 3:41 PM IST

ನವದೆಹಲಿ: ಇಲ್ಲಿನ ರಸ್ತೆಯೊಂದರಲ್ಲಿ ನಂಬರ್‌ಪ್ಲೇಟ್​ ಇಲ್ಲದ ಸ್ಕೂಟರ್‌ನಲ್ಲಿ ರಾಂಗ್‌ ಸೈಡ್‌ನಿಂದ ಇಬ್ಬರು ಯುವತಿಯರು ಹಾಗೂ ಓರ್ವ ಯುವಕ ಸಂಚರಿಸುತ್ತಿದ್ದರು. ಇದನ್ನು ತಡೆದು ಪ್ರಶ್ನಿಸಿದ ಟ್ರಾಫಿಕ್ ಪೊಲೀಸ್ ಸಿಬ್ಬಂದಿಯೊಂದಿಗೆ ಯುವಕ, ಯುವತಿಯರು ಅನುಚಿತವಾಗಿ ವರ್ತಿಸಿದ್ದಲ್ಲದೆ, ಹಲ್ಲೆ ಕೂಡಾ ಮಾಡಿದ್ದಾರೆ. ಘಟನೆಯ ವಿಡಿಯೋ ದೊರೆತಿದೆ.

ABOUT THE AUTHOR

...view details