ದಾಯಾದಿ ಕಲಹ... ಅಣ್ಣನ ಏಳಿಗೆ ಸಹಿಸದ ತಮ್ಮ ಮಾಡಿದ್ದೇನು ಗೊತ್ತಾ? - ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ರೆ ಕ್ರಮ ಕೈಗೊಳ್ತೇವೆ ಎಂದ ಎಸ್ಪಿ ಕಾರ್ತಿಕ್ ರೆಡ್ಡಿ
ಅವರಿಬ್ಬರು ಒಡಹುಟ್ಟಿದವರು. ಒಂದೇ ತಟ್ಟೆಯಲ್ಲಿ ಅನ್ನ ತಿಂದು ಬೆಳೆದವರು. ದೊಡ್ಡವರಾದ್ಮೇಲೆ ಅವರಿಬ್ಬರ ನಡುವೆ ಅದೇನಾಯ್ತೋ ಗೊತ್ತಿಲ್ಲ. ಒಬ್ಬರ ಏಳಿಗೆಯನ್ನು ಇನ್ನೊಬ್ಬರು ಸಹಿಸಲಾರದಷ್ಟು ದ್ವೇಷ ಸಾಧಿಸಿ ತೆಗೆಯುವ ಮಟ್ಟಿಗೆ ಹೋಗಿದ್ದಾರೆ. ಅದು ಎಲ್ಲಿ ಅಂತೀರಾ? ಈ ಸ್ಟೋರಿ ನೋಡಿ...