ಬೀದರ್ನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 14ಕ್ಕೆ ಏರಿಕೆ: ಹೀಗಿದೆ ರೆಡ್ ಜೋನ್ ಏರಿಯಾ...? - Jamaat of Delhi
ಬೀದರ್: ದೆಹಲಿಯ ತಬ್ಲಿಘಿ ಜಮಾತ್ಗೆ ಹೋಗಿ ಬಂದವರಲ್ಲಿ ಕಾಣಿಸಿಕೊಂಡ ಕೋವಿಡ್-19 ವೈರಸ್ ಸೋಂಕು ಬೀದರ್ ಜಿಲ್ಲೆಗೆ ಕಂಟಕವಾಗಿ ಪರಿಣಮಿಸಿದ್ದು, ಈಗ ಸೋಂಕಿತರ ಎರಡನೇ ಸಂಪರ್ಕದಲ್ಲಿದ್ದ 18 ವರ್ಷದ ಯುವಕನಲ್ಲಿ ಸೋಂಕು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಬೀದರ್ ನಗರದ ಒಲ್ಡ್ ಸಿಟಿಯಲ್ಲಿ ಆತಂಕ ಮನೆಮಾಡಿದೆ. ಇಲ್ಲಿದೆ ಅದೆಲ್ಲದರ ಪ್ರತ್ಯಕ್ಷ ವರದಿ