ಕರ್ನಾಟಕ

karnataka

ETV Bharat / videos

ಕೊರೊನಾ ಎಫೆಕ್ಟ್​​: ಮಾಸ್ಕ್ ಧರಿಸಿ ಪೂಜೆಗೆ ನಿಂತ ಅರ್ಚಕ, ದೇವಸ್ಥಾನದತ್ತ ಸುಳಿಯದ ಭಕ್ತರು - ಕೊಡಗು ಅರ್ಚಕ ಸುದ್ದಿ

By

Published : Mar 15, 2020, 3:03 PM IST

ಕೊಡಗು: ಕೊರೊನಾ ಭೀತಿಯಿಂದ ಸುಪ್ರಸಿದ್ಧ ಓಂಕಾರೇಶ್ವರ ದೇವಾಲಯದ ಅರ್ಚಕರೊಬ್ಬರು ಮಾಸ್ಕ್ ಧರಿಸಿ ಪೊಜೆ ಮಾಡುತ್ತಿದ್ದ ಘಟನೆ ಮಡಿಕೇರಿಯಲ್ಲಿ ಕಂಡು ಬಂದಿದೆ. ಅರ್ಚಕ ಆದರ್ಶ್ ಭಟ್​ ಕೊರೊನಾ ಭೀತಿಯಿಂದ ಮಾಸ್ಕ್ ಮೊರೆ ಹೋಗಿದ್ದಾರೆ. ಆದ್ರೆ ಈಗಾಗಲೇ ಕೊರೊನಾ ಭಯ ಆವರಿಸಿರುವುದರಿಂದ ದೇವಸ್ಥಾನಗಳಿಗೂ ಭಕ್ತರು ಕಡಿಮೆ ಸಂಖ್ಯೆಯಲ್ಲಿ ಬರುತ್ತಿದ್ದಾರೆ ಎಂದು ಅರ್ಚಕ ಹೇಳಿದ್ದಾರೆ.

ABOUT THE AUTHOR

...view details