ಕರ್ನಾಟಕ

karnataka

ETV Bharat / videos

ಇಟ್ಟಿಗೆ ಉದ್ಯಮದ ಮೇಲೆ ಕೊರೊನಾ ಕರಿಛಾಯೆ... ಕೈಕಟ್ಟಿ ಕುಳಿತ ಉದ್ಯಮಿಗಳು! - corona effect on Brick industry in tumkur

By

Published : Apr 19, 2020, 10:27 AM IST

ತುಮಕೂರು: ಲಾಕ್​​ಡೌನ್​​​ ಎಫೆಕ್ಟ್​​​​​​​ನಿಂದಾಗಿ ಇಟ್ಟಿಗೆ ಉದ್ಯಮ ಸಂಪೂರ್ಣ ನೆಲಕಚ್ಚಿದೆ. ಈಗಾಗಲೇ ಬಹುತೇಕ ಎಲ್ಲಾ ಕಾಮಗಾರಿಗಳು ಸ್ಥಗಿತಗೊಂಡಿರುವುದರಿಂದ, ಇಟ್ಟಿಗೆ ಗೂಡುಗಳಲ್ಲಿ ಸಾವಿರಾರು ಇಟ್ಟಿಗೆಗಳು ಸಂಗ್ರಹವಾಗಿವೆ. ಇನ್ನೊಂದೆಡೆ ಕೈಗೆ ಕೆಲಸವಿಲ್ಲದೆ ಕಾರ್ಮಿಕರು ತಮ್ಮ ಮನೆಗಳಲ್ಲಿ ಸೇರಿಕೊಂಡಿದ್ದಾರೆ. ನಿತ್ಯ ಸಾವಿರಾರು ಇಟ್ಟಿಗೆಗಳನ್ನು ಮಾರಾಟ ಮಾಡುತ್ತಿದ್ದ ಮಾಲೀಕರು ಕೈಕಟ್ಟಿ ಕುಳಿತುಕೊಳ್ಳುವಂತಾಗಿದೆ.

ABOUT THE AUTHOR

...view details