ಪ್ರತ್ಯಕ್ಷ ವರದಿ: ಬೀದರ್ನಲ್ಲಿ ಲಾಕ್ಡೌನ್ಗೆ ಜನ ಬೆಂಬಲ ಹೇಗಿದೆ..?
ಬೀದರ್: ಲಾಕ್ಡೌನ್ಗೆ ಬೀದರ್ನ ಬಹುತೇಕ ಜನರು ಸ್ಪಂದಿಸುತ್ತಿದ್ದು, ಜಮಾತ್ಗೆ ಹೋಗಿ ಬಂದವರಲ್ಲಿ ಪತ್ತೆಯಾದ ಸೋಂಕು, ಈಗ ಪ್ರಾಥಮಿಕ ಹಾಗೂ ಎರಡನೇ ಹಂತದ ಸಂಪರ್ಕದಲ್ಲಿದ್ದವರ ನಡುವೆ ದೃಢವಾಗಿದ್ದು ಸೋಂಕಿತರ ಸಂಖ್ಯೆ 15ಕ್ಕೆ ಏರಿದೆ. ನಗರದ ಓಲ್ಡ್ ಸಿಟಿ ರೆಡ್ಝೋನ್ ಪ್ರದೇಶವಾಗಿದ್ದು, ಈ ಭಾಗದಲ್ಲಿ ಸಾರ್ವಜನಿಕ ಸಂಚಾರ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಕುರಿತು ಒಂದು ಪ್ರತ್ಯಕ್ಷ ವರದಿ ಇಲ್ಲಿದೆ ನೋಡಿ.