'ಕೊರೊನಾ ನೀ ಬಿಟ್ಹೋಗ್ ನಮ್ಮೂರ್ನಾ'... ಮಸ್ತ್ ಐತಿ ಹುಬ್ಬಳ್ಳಿ ಹುಡ್ಗನ ರ‍್ಯಾಪ್ ಸಾಂಗ್ - ಕೊರೊನಾ ವೈರಸ್
ಹುಬ್ಬಳ್ಳಿ: ಕೊರೊನಾ ವೈರಸ್ ವಿರುದ್ಧ ಇಡೀ ಪ್ರಪಂಚವೇ ಹೋರಾಡುತ್ತಿದ್ದು, ಸಾಕಷ್ಟು ಕಲಾವಿದರು ಜಾಗೃತಿ ಮೂಡಿಸುತ್ತಿದ್ದಾರೆ. ಹುಬ್ಬಳ್ಳಿಯ ಯುವಕನೊಬ್ಬ ರ‍್ಯಾಪ್ ಸಾಂಗ್ ಮೂಲಕ ಗಮನ ಸೆಳೆದಿದ್ದಾರೆ. ರ‍್ಯಾಪರ್ ಕಿರಣ್ ಎಂಬ ಯುವಕ 'ಕೊರೊನಾ ನೀ ಬಿಟ್ಹೋಗ್ ನಮ್ಮೂರ್ನಾ' ಎಂದು ಉತ್ತರ ಕರ್ನಾಟಕ ಶೈಲಿಯಲ್ಲಿ ರ‍್ಯಾಪ್ ಸಾಂಗ್ ಹಾಡಿದ್ದು, ಸಖತ್ ವೈರಲ್ ಆಗಿದೆ.