370 ವಿಧಿ ರದ್ದು ಐತಿಹಾಸಿಕ ತೀರ್ಪು: ಸಂವಿಧಾನ ತಜ್ಞ ಪರಣತಾಬ್ ದಾಸ್ - ಸಂವಿಧಾನ ದಿನ ಆಚರಣೆ
370 ವಿಧಿ ವಿಶೇಷ ರದ್ದತಿ ತೀರ್ಪು ಐತಿಹಾಸಿಕ, ನಿವೃತ್ತ ನ್ಯಾಯಮೂರ್ತಿ ರಂಜನ್ ಅವರಿಗೆ ಶುಭಾಶಯ ಕೋರುತ್ತೇನೆ. ನ.26 ಸಂವಿಧಾನ ದಿನವನ್ನು 1950ರಿಂದ ಆಚರಿಸಿಕೊಂಡು ಬರಲಾಗಿದೆ. ಅನಕ್ಷರಸ್ಥರು, ದಲಿತರು ಹಾಗೂ ಮಹಿಳೆಯರು ಸಂವಿಧಾನದ ಬಗ್ಗೆ ಜಾಗೃತರಾಗಬೇಕು ಎಂದು ಸಂವಿಧಾನ ತಜ್ಞ ಪರಣತಾಬ್ ದಾಸ್ ಅವರು ಈ ಟಿವಿ ಭಾರತ ನೇರ ಸಂದರ್ಶನದಲ್ಲಿ ಅಭಿಪ್ರಾಯಪಟ್ಟಿದ್ದಾರೆ.