ಕರ್ನಾಟಕ

karnataka

ETV Bharat / videos

ರೈತರ ಸಾಲ ಮನ್ನಾ ಮಾಡದಿರುವುದೇ ಆರ್ಥಿಕತೆ ಹಿಂದುಳಿಯಲು ಕಾರಣವಂತೆ: ರಾಹುಲ್​ ಗಾಂಧಿ! - ಹರಿಯಾಣ ವಿಧಾನಸಭೆ

By

Published : Oct 18, 2019, 7:02 PM IST

2014ರ ನಂತರ ಭಾರತದ ಆರ್ಥಿಕತೆ ಇಷ್ಟೊಂದು ಹಿಂದುಳಿಯಲು ಏನು ಕಾರಣ ಎಂಬುದರ ಕುರಿತು ರಾಹುಲ್​ ಗಾಂಧಿ ಮಾತನಾಡಿದ್ದಾರೆ. ತಾವು ಅಮೆರಿಕದ ಫೇಮಸ್​ ಅರ್ಥಶಾಸ್ತ್ರಜ್ಞರ ಬಳಿ ಇದರ ಬಗ್ಗೆ ಕೇಳಿದಾಗ, ಅವರು ಮಾತು ಕೇಳಿ ನನಗೂ ಆಶ್ಚರ್ಯವಾಯ್ತು. 2004-2014ರಲ್ಲಿ ನರೇಗಾ ಹಾಗೂ ರೈತರ ಸಾಲ ಮನ್ನಾ ಮಾಡಿದ್ದಕ್ಕಾಗಿ ದೇಶದ ಆರ್ಥಿಕತೆ ಅತಿ ವೇಗವಾಗಿ ಅಭಿವೃದ್ಧಿ ಹೊಂದಿತ್ತು. ಇದೀಗ ಅವುಗಳಿಗೆ ಕತ್ತರಿ ಹಾಕಿದ್ದಕ್ಕಾಗಿ ಭಾರತದ ಆರ್ಥಿಕತೆ ತೀರಾ ಹಿಂದುಳಿದಿದೆ ಎಂದು ತಿಳಿಸಿದ್ದಾರೆ ಎಂದಿದ್ದಾರೆ. ಹರಿಯಾಣ ವಿಧಾನಸಭೆ ಚುನಾವಣೆ ರಂಗೇರಿದ್ದು, ಇದೀಗ ರಾಹುಲ್​ ಗಾಂಧಿ ಕಣಕ್ಕಿಳಿದು ಚುನಾವಣಾ ಪ್ರಚಾರ ನಡೆಸುತ್ತಿದ್ದಾಗ ಈ ಮಾತು ಹೇಳಿದ್ದಾರೆ.

ABOUT THE AUTHOR

...view details