ಕಾಂಗ್ರೆಸ್‌ಗೆ ತಲೆನೋವಾದ ಅಥಣಿ ಬಂಡಾಯಗಾರರ ಒಗ್ಗಟ್ಟು ಪ್ರದರ್ಶನ - Latest News For Athani by election
ಅಥಣಿ ಕಾಂಗ್ರೆಸ್‌ನ ಮೂವರು ಬಂಡಾಯ ಅಭ್ಯರ್ಥಿಗಳಲ್ಲಿ ಇಬ್ಬರು ನಾಪಮತ್ರ ವಾಪಸ್ ಪಡೆಯುವ ಸಾಧ್ಯತೆ ಇದ್ದು, ಅಂತಿಮವಾಗಿ ಯಾರು ಕಣದಲ್ಲಿ ಇರಬೇಕು ಎಂಬುದರ ಬಗ್ಗೆ ‘ಕೈ’ ಟಿಕೆಟ್ ವಂಚಿತ ಬಂಡಾಯ ಅಭ್ಯರ್ಥಿಗಳು ಚರ್ಚೆ ನಡೆಸುತ್ತಿದ್ದಾರೆ. ಮೂರು ಮಂದಿಯಲ್ಲಿ ಯಾರ ಸ್ಪರ್ಧೆ ಖಚಿತ ಅನ್ನೋದು ಕುತೂಹಲ ಮೂಡಿಸಿದ್ರೆ, ಇದು ಕಾಂಗ್ರೆಸ್ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ.