ಕರ್ನಾಟಕ

karnataka

ETV Bharat / videos

ಕಾವೇರಿಗೆ ಪರದೆ..! ಗುಪ್ತಗಾಮಿನಿಯಂತಾಗುತ್ತಿದೆ ಈ ಸರ್ಕಾರಿ ಬಂಗಲೆ - CM Home Kauveri Door Closed

By

Published : Feb 28, 2020, 11:10 PM IST

ಇಷ್ಟು ದಿನ ಈ ಸರ್ಕಾರಿ ಬಂಗಲೆಗೆ ಯಾರು‌ ಹೊಗ್ತಾ ಇದ್ರು ಯಾರ್ ಬರ್ತಾ ಇದ್ರು ಅನ್ನೋದು ಎಲ್ಲರಿಗೂ ತಿಳಿಯುತ್ತಿತ್ತು. ಆದ್ರೆ ಇನ್ಮುಂದೆ ಇದು ಗುಪ್ತಗಾಮಿನಿಯಂತಾಗಲಿದೆ. ಬಂಗಲೆಯ ಪಾರದರ್ಶಕತೆಗೆ ಪರದೆ ಎಳೆದು ಕೋಟೆಯನ್ನಾಗಿ ಪರಿವರ್ತಿಸಲಾಗಿದೆ. ಯಾವುದು ಆ ಸರ್ಕಾರಿ ಬಂಗಲೇ ಎನ್ನುವುದರ ಕಂಪ್ಲೀಟ್​ ವರದಿ ಇಲ್ಲಿದೆ ನೋಡಿ.

ABOUT THE AUTHOR

...view details