ಕರ್ನಾಟಕ

karnataka

By

Published : May 30, 2022, 7:27 PM IST

ETV Bharat / videos

ಸಾಮಾನ್ಯರಂತೆ ಬೈಕ್​ ಓಡಿಸಿ ಚುನಾವಣಾ ಪ್ರಚಾರ ಮಾಡಿದ ಉತ್ತರಾಖಂಡ ಸಿಎಂ ಧಾಮಿ

ಉತ್ತರಾಖಂಡದ ಸಿಎಂ ಪುಷ್ಕರ್​ ಸಿಂಗ್​ ಧಾಮಿ ಸಾಮಾನ್ಯರಂತೆ ಬೈಕ್​ ಓಡಿಸಿ ಉಪ ಚುನಾವಣೆಯ ಪ್ರಚಾರ ಮಾಡಿದ್ದಾರೆ. ಮನೆ ಮನೆಗೆ ತೆರಳಿ ಪ್ರಚಾರ ಮಾಡಿದ ಸಿಎಂ, ಸಾಮಾನ್ಯ ಅಂಗಡಿಯಲ್ಲಿ ಬ್ರೆಡ್​, ಟೀ ಸೇವಿಸಿದ ವಿಡಿಯೋ ವೈರಲ್​ ಆಗಿದೆ..

ABOUT THE AUTHOR

...view details