ಕರ್ನಾಟಕ

karnataka

ETV Bharat / videos

ಚಿಕ್ಕಮಗಳೂರು: ನೆಲ್ಲಿಬೀಡು ಸೇತುವೆ ಸಂಪೂರ್ಣ ಮುಳುಗಡೆ, ಟ್ರಾಫಿಕ್ ಜಾಮ್ - ಈಟಿವಿ ಭಾರತ್​ ಕನ್ನಡ

By

Published : Aug 8, 2022, 8:10 PM IST

ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಕಳೆದ 12 ಗಂಟೆಗಳಿಂದ ಅರೆಕ್ಷಣವೂ ಬಿಡದೆ ನಿರಂತರ ಮಳೆಯಾಗುತ್ತಿದೆ. ಧಾರಾಕಾರ ಮಳೆಯಿಂದ ನೆಲ್ಲಿಬೀಡು ಸೇತುವೆ ಮುಳುಗಡೆಯಾಗಿದ್ದು ರಸ್ತೆ ಸಂಪರ್ಕ ಕಡಿತವಾಗಿದೆ. ಕಳಸ-ಕುದುರೆಮುಖ-ಮಂಗಳೂರು ಸಂಚಾರ ಬಂದ್ ಆಗಿದ್ದು, ಜನ ಸಾಮಾನ್ಯರು ಮತ್ತು ವಿದ್ಯಾರ್ಥಿಗಳು ಪರದಾಡುವಂತಾಗಿದೆ. ರಸ್ತೆಯನ್ನು ಆವರಿಸಿದ ನೀರು ತಗ್ಗಲು ಸುಮಾರು 2 ಗಂಟೆ ತೆಗೆದುಕೊಂಡಿದ್ದು ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್​ ಜಾಮ್​ ಕಂಡುಬಂತು.

ABOUT THE AUTHOR

...view details