ಕರ್ನಾಟಕ

karnataka

ETV Bharat / videos

ಚಿಕನ್​ ತಿಂದ್ರೆ ಕೊರೊನಾ... ವದಂತಿ ವಿರುದ್ಧ ಜಾಗೃತಿ, 149 ರೂ.ಗೆ ಅನ್​ಲಿಮಿಟೆಡ್​ ಬಿರಿಯಾನಿ! - ಬಳ್ಳಾರಿ ವದಂತಿ ವಿರುದ್ಧ ಜಾಗೃತಿ

By

Published : Mar 1, 2020, 11:56 PM IST

ಭಾನುವಾರ ರಜೆ ದಿನ, ಮನೆಯ ಸದಸ್ಯರೆಲ್ಲರೂ ಸೇರಿ ದೇವಸ್ಥಾನ, ಸಿನಿಮಾ, ಹೋಟೆಲ್ ಅಂತ ಬೇರೆ ಬೇರೆ ಸ್ಥಳಗಳಿಗೆ ಪ್ರವಾಸ ಹೋಗುವುದು ಸಾಮಾನ್ಯ. ಆದ್ರೇ ಈ ಭಾನುವಾರ ಮಾತ್ರ ಬಳ್ಳಾರಿಯಲ್ಲಿ ಚಿಕನ್ ಬಿರಿಯಾನಿ ತಿನ್ನಲು ಜನ ಹೋಟೆಲ್​ ನತ್ತ ದಾಂಗುಡಿ ಇಟ್ಟಿದ್ದು ಕಂಡುಬಂತು.

ABOUT THE AUTHOR

...view details