ಕರ್ನಾಟಕ

karnataka

ETV Bharat / videos

ರಷ್ಯನ್ ಮಾಡೆಲ್​​ಗಳ ಜೊತೆ ರಾಸುಗಳ ಕ್ಯಾಟ್ ವಾಕ್....! - ಆಯೋಜಕ ಜಯರಾಜ್

By

Published : Jan 17, 2020, 3:27 PM IST

ರ‍್ಯಾಂಪ್‌ ವಾಕ್ ಎಂದಾಕ್ಷಣ ನೆನಪಿಗೆ ಬರೋದು ಬಳ್ಳಿಯಂತೆ ಬಳಕೊ ಮಾಡೆಲ್ ಗಳ ತುಂಡುಡುಗೆ ತೊಟ್ಟ ಯುವತಿಯರ ಪ್ಯಾಷನ್ ಶೋ. ಆದರೆ ಇಲ್ಲೊಂದು ಉತ್ಸವದಲ್ಲಿ ರಾಸುಗಳು ಸಹ ತಾವು ಯಾವ ಮಾಡೆಲ್​​ ​ಗೂ ಕಡಿಮೆ ಇಲ್ಲದಂತೆ ರಷ್ಯನ್ ಮಾಡೆಲ್ ಗಳ ಜೊತೆ ರ‍್ಯಾಂಪ್‌ ವಾಕ್ ಎಲ್ಲರ ಗಮನ ಸೆಳೆದವು.

ABOUT THE AUTHOR

...view details