ಕರ್ನಾಟಕ

karnataka

ETV Bharat / videos

ಜನತಾ ಕರ್ಫ್ಯೂ: ಮಕ್ಕಳಿಗೆ ಮನೆಯಲ್ಲಿ ಮಹಾಭಾರತದ ಕಥೆ ಹೇಳ್ತಿದ್ದಾರಂತೆ ಸಚಿವ ಸಿ.ಟಿ. ರವಿ - ಚಿಕ್ಕಮಗಳೂರು ಸುದ್ದಿ

By

Published : Mar 22, 2020, 11:06 AM IST

Updated : Mar 22, 2020, 12:20 PM IST

ಕೊರೊನಾ ವೈರಸ್ ತಡೆಗಟ್ಟಲು ಪ್ರಧಾನಿ ಮೋದಿ ಕರೆ ನೀಡಿರುವ ಜನತಾ ಕರ್ಫ್ಯೂಗೆ ಚಿಕ್ಕಮಗಳೂರಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅಲ್ಲದೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ಕೂಡ ಈ ಜನತಾ ಕರ್ಫ್ಯೂ ಗೆ ಬೆಂಬಲ ಸೂಚಿಸಿದ್ದು ಬೆಳಗಿನಿಂದಲೂ ಮನೆಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಈ ದಿನದ ಕರ್ಫ್ಯೂ ಕುರಿತು ಸಿ. ಟಿ ರವಿ ಜೊತೆ ನಮ್ಮ ಪ್ರತಿನಿಧಿ ನಡೆಸಿರುವ ಚಿಟ್​ ಚ್ಯಾಟ್​ ಇಲ್ಲಿದೆ.
Last Updated : Mar 22, 2020, 12:20 PM IST

ABOUT THE AUTHOR

...view details