ಕರ್ನಾಟಕ

karnataka

ETV Bharat / videos

ಪೋಟೋ ಎಡಿಟ್ ಮಾಡಿ, ಅಶ್ಲೀಲವಾಗಿ ಚಿತ್ರಿಸಿ ಹಣಕ್ಕೆ ಬೇಡಿಕೆ: ವಿದ್ಯಾರ್ಥಿ ಸಾವಿಗೆ ಕಾರಣವಾದ ಲೋನ್ ಆ್ಯಪ್‌ - ವಿದ್ಯಾರ್ಥಿ ನಿಶಾಂಕ್ ರಾಥೋಡ್ ಸಾವಿನ ಪ್ರಕರಣ

By

Published : Jul 29, 2022, 11:09 PM IST

ಭೋಪಾಲ್​ (ಮಧ್ಯಪ್ರದೇಶ): ಮಧ್ಯಪ್ರದೇಶದಲ್ಲಿ ನಡೆದ ಬಿಟೆಕ್ ವಿದ್ಯಾರ್ಥಿ ನಿಶಾಂಕ್ ರಾಥೋಡ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಮಹತ್ವದ ಮಾಹಿತಿ ಸಿಕ್ಕಿದೆ. ಚೈನೀಸ್ ಇನ್‌ಸ್ಟಂಟ್ ಲೋನ್ ಆಪ್‌ನಿಂದ ವಿದ್ಯಾರ್ಥಿ ಸಾಲ ಪಡೆದಿದ್ದ. ಈ ಸಾಲದ ಮೂಲ ಮೊತ್ತಕ್ಕಿಂತ ಹಲವು ಪಟ್ಟು ಹೆಚ್ಚು ಹಣ ಪಾವತಿಸುವಂತೆ ವಿದ್ಯಾರ್ಥಿಗೆ ನಿರಂತರವಾಗಿ ಬ್ಲ್ಯಾಕ್‌ಮೇಲ್ ಮಾಡಲಾಗುತ್ತಿತ್ತು. ಅಲ್ಲದೇ, ವಿದ್ಯಾರ್ಥಿಯ ಮೊಬೈಲ್‌ ಹ್ಯಾಕ್​ ಮಾಡಿ ಮೊಬೈಲ್​ನಲ್ಲಿದ್ದ ಮಹಿಳಾ ಸ್ನೇಹಿತೆಯರ ಫೋಟೋಗಳನ್ನು ಕದ್ದಿದ್ದರು. ಬಳಿಕ ಅವುಗಳನ್ನು ಎಡಿಟ್ ಮಾಡಿ, ಅಶ್ಲೀಲವಾಗಿ ಚಿತ್ರಿಸಿ ಹಣಕ್ಕೆ ಬೇಡಿಕೆ ಇಡಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ABOUT THE AUTHOR

...view details