ವಿಡಿಯೋ ನೋಡಿ : ಬಾಂಬ್ ತಟಸ್ಥಗೊಳಿಸಿದ ನಿಷ್ಕ್ರಿಯ ದಳ - ಹೊಗ್ಲಾ ಅರಣ್ಯ ಪ್ರದೇಶ
ಪಶ್ಚಿಮ ಬಂಗಾಳ : ಪಶ್ಚಿಮ ಬಂಗಾಳದ ಪುರ್ಬಾ ಮೇದಿನಿಪುರದ ಬಕ್ಚಾದ ಹೊಗ್ಲಾ ಅರಣ್ಯ ಪ್ರದೇಶದಲ್ಲಿ ನಿನ್ನೆ ಪತ್ತೆಯಾದ ಬಾಂಬ್‌ಗಳನ್ನು ಇಂದು ಬಾಂಬ್ ನಿಷ್ಕ್ರಿಯ ದಳ ತಟಸ್ಥಗೊಳಿಸುತ್ತಿದೆ. ಹೊಗ್ಲಾ ಅರಣ್ಯ ಪ್ರದೇಶದಲ್ಲಿ ಅಪಾರ ಪ್ರಮಾಣದ ಬಾಂಬ್‌ಗಳನ್ನು ನಿನ್ನೆ ವಶಪಡಿಸಿಕೊಳ್ಳಲಾಗಿತ್ತು. ಇಂದು ಕೂಡ ಕೂಂಬಿಂಗ್ ಕಾರ್ಯಾಚರಣೆ ಮುಂದುವರೆದಿದೆ.