ಪಡುಬಿದ್ರೆ ಬೀಚ್‌ಗೆ ‘ಬ್ಲೂ ಫ್ಲ್ಯಾಗ್ ಸರ್ಟಿಫಿಕೇಟ್'.. ಕಡಲ ಕಿನಾರೆಗೆ ಅಂತಾರಾಷ್ಟ್ರೀಯ ಖದರ್! - udupi leatest news
ನಮ್ಮ ಕರಾವಳಿ ಪ್ರವಾಸಿಗರ ಸ್ವರ್ಗ ದೇಶದ ಮೂಲೆ ಮೂಲೆಯಿಂದ ಕಡಲ ತೀರಕ್ಕೆ ಎಂಜಾಯ್ ಮಾಡೊದಕ್ಕಂತಾನೇ ಸಾವಿರಾರು ಪ್ರವಾಸಿಗರು ದಿನನಿತ್ಯ ಆಗಮಿಸ್ತಾರೆ. ಸದ್ಯ ಉಡುಪಿಯ ಪಡುಬಿದ್ರೆ ಬೀಚ್ ಗೆ ಕೇಂದ್ರ ಪರಿಸರ,ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯ ಅಪರೂಪದ ‘ಬ್ಲೂ ಫ್ಲ್ಯಾಗ್ ಸರ್ಟಿಫಿಕೇಟ್' ಮಾನ್ಯತೆಯನ್ನು ಅಧಿಕೃತವಾಗಿ ಘೋಷಿಸಿದೆ.