ಕರ್ನಾಟಕ

karnataka

ETV Bharat / videos

ಹೊಸ ಕ್ಯಾಬಿನೆಟ್ ಸದಸ್ಯರು ಇಳಿಯುತ್ತಿದ್ದಂತೆ ಬಾಂಬ್​ ಸ್ಫೋಟ.. ಅಡೆನ್​ನಲ್ಲಿ 5 ಸಾರ್ವಜನಿಕರ ಸಾವು - ವಿಡಿಯೋ - ಬಾಂಬ್​ ಸ್ಫೋಟಕ್ಕೆ 5 ಮಂದಿ ಸಾವು

By

Published : Dec 30, 2020, 7:58 PM IST

ಅಡೆನ್ (ಯೆಮೆನ್)​​: ಹೊಸದಾಗಿ ರೂಪುಗೊಂಡ ಇಲ್ಲಿನ ಸರ್ಕಾರದ ಕ್ಯಾಬಿನೆಟ್‌ನ ಸದಸ್ಯರು ಬುಧವಾರ ಸೌದಿ ಅರೇಬಿಯಾದಿಂದ ಅಡೆನ್‌ನ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಬಾಂಬ್​ ಬ್ಲಾಸ್ಟ್​ ಆಗಿದೆ. ಈ ವೇಳೆ ಯಾವೊಬ್ಬ ಸದಸ್ಯರಿಗೂ ಹಾನಿಯಾಗಿಲ್ಲ. ಆದರೆ, 5ಮಂದಿ ಸಾರ್ವಜನಿಕರು ಸಾವನಪ್ಪಿದ್ದು, 12ಕ್ಕೂ ಅಧಿಕ ಮಂದಿಗೆ ತೀವ್ರ ಗಾಯಗಳಾಗಿರುವುದಾಗಿ ಇಲ್ಲಿನ ಭದ್ರತಾ ಸಿಬ್ಬಂದಿ ತಿಳಿಸಿದ್ದಾರೆ.

ABOUT THE AUTHOR

...view details