ಕರ್ನಾಟಕ

karnataka

ETV Bharat / videos

ಅಥಣಿಯಲ್ಲಿ ಸಿಎಂ ಮತ ಭೇಟೆಗೆ ಸಾಕ್ಷಿಯಾದ ಸಾವಿರಾರು ಕಾರ್ಯಕರ್ತರು - ಬಿಜೆಪಿ ಅಥಣಿ ಕಾರ್ಯಕರ್ತರ ಸಭೆ

By

Published : Nov 23, 2019, 10:52 PM IST

ರೋಚಕ ಘಟ್ಟ ತಲುಪಿರುವ 15 ಕ್ಷೇತ್ರಗಳ ಉಪ ಚುನಾವಣೆಯ ಕದನದಲ್ಲಿ ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ ಮಿಂಚಿನ ಪ್ರಚಾರ ನಡೆಸುತ್ತಿದ್ದು, ಇವತ್ತು ಅಥಣಿಯಲ್ಲಿ ಬಿಜೆಪಿ ರಣ ಕಹಳೆ ಮೊಳಗಿಸಿದೆ. ಒಬ್ರು ವಿಪಕ್ಷಗಳಿಗೆ ಟಾಂಗ್‌ ಕೊಟ್ರೆ ಮತ್ತೊಬ್ಬರು ಆಪರೇಷನ್‌ ಕಮಲದ ಸೀಕ್ರೆಟ್‌ ಅನ್ನು ಬಹಿರಂಗ ಪಡಿಸಿದ್ರು. ಕೇಸರಿ ನಾಯಕರು ಇವತ್ತು ಏನೆಲ್ಲಾ ಮಾತ್ನಾಡಿದ್ದಾರೆ ಅನ್ನೋದರ ಕುರಿತ ಒಂದು ವರದಿ ಇಲ್ಲಿದೆ...

ABOUT THE AUTHOR

...view details