ಸಮಾಜದ ಅಂಕು ಡೊಂಕು ತಿದ್ದಿದ ಕನಕನಿಗೆ 532ನೇ ಜಯಂತ್ಯುತ್ಸವ.. - ಕಾಗಿನೆಲೆಯಲ್ಲಿ ಕನಕ ಜಯಂತಿ ಸುದ್ದಿ
ರಾಜ್ಯಾದ್ಯಂತ ಇಂದು ಕನಕದಾಸರ 532ನೇ ಜಯಂತಿಯನ್ನ ಅದ್ಧೂರಿಯಾಗಿ ಆಚರಿಸಲಾಯ್ತು. ಶ್ರೀ ಕನಕದಾಸರು ಜನಿಸಿದ್ದ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮದಲ್ಲಿ. ಬಾಡ ಅವರ ಜನ್ಮಭೂಮಿಯಾದರೇ ಅವರ ಕರ್ಮಭೂಮಿ ಬ್ಯಾಡಗಿ ತಾಲೂಕಿನ ಕಾಗಿನೆಲೆ. ಕಾಗಿನೆಲೆ ಆದಿಕೇಶವನ ಅಂಕಿತದಲ್ಲಿ ಕನಕದಾಸರು ಸಮಾಜದ ಅಂದಿನ ಅಂಕುಡೊಂಕು ತಿದ್ದಿದವರು. ತಿಮ್ಮಪ್ಪನಾಯಕನಾಗಿ ಜನಿಸಿದ ಕನಕದಾಸರು ಕುರಿತ ಒಂದು ವರದಿ ಇಲ್ಲಿದೆ ನೋಡಿ.