ಕರ್ನಾಟಕ

karnataka

ETV Bharat / videos

ಸರ್ಕಸ್ ಪ್ರದರ್ಶನ ವೇಳೆ ನೆಲಕ್ಕುರುಳಿದ ಕಾರು ಮತ್ತು ಬೈಕ್ .. ಇಬ್ಬರಿಗೆ ಗಾಯ - ಉತ್ತರಪ್ರದೇಶದ ಅಮ್ರೋಹದಲ್ಲಿ ಸರ್ಕಸ್ ಬಾವಿಯಲ್ಲಿ ಪ್ರದರ್ಶನದಲ್ಲಿ ಅವಘಡ

By

Published : Jul 25, 2022, 8:06 PM IST

ಅಮ್ರೋಹ (ಉತ್ತರ ಪ್ರದೇಶ): ಜಿಲ್ಲೆಯ ಸೈದಂಗಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಉಜಾರಿ ಜಾತ್ರೆಯಲ್ಲಿ ಇಂದು ಸರ್ಕಸ್ ಬಾವಿಯಲ್ಲಿ ವಾಹನ ಸಾಹಸ ಪ್ರದರ್ಶಿಸುತ್ತಿದ್ದ ವೇಳೆ ಬೈಕ್ ಮತ್ತು ಕಾರು ನೆಲಕ್ಕುರುಳಿರುವ ಘಟನೆ ನಡೆದಿದೆ. ಈ ಅಪಘಾತದಲ್ಲಿ ಇಬ್ಬರು ಸ್ಟಂಟ್‌ಮೆನ್‌ಗೆ ಗಾಯಗಳಾಗಿವೆ. ತಕ್ಷಣ ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಪಘಾತದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ABOUT THE AUTHOR

...view details