ಯುವತಿಗೆ ಅಸಭ್ಯ ಚಿಹ್ನೆ ಪ್ರದರ್ಶನ: ಕೇರಳ ಯುವಕರಿಗೆ ಬಿತ್ತು ಚಪ್ಪಲಿ ಏಟು - Etv bharat kannada
ಚಾಮರಾಜನಗರ: ಯುವತಿಗೆ ಅಸಭ್ಯವಾಗಿ ಸನ್ನೆ ಮಾಡಿದ ಕೇರಳ ಯುವಕರಿಗೆ ಚಪ್ಪಲಿ ಏಟು ಬಿದ್ದಿರುವ ಘಟನೆ ಗುಂಡ್ಲುಪೇಟೆ ಪಟ್ಟಣದ ಚಾಮರಾಜನಗರ ರಸ್ತೆಯಲ್ಲಿ ನಡೆದಿದೆ. ಯುವತಿಗೆ ಅಸಭ್ಯ ಚಿಹ್ನೆ ತೋರಿಸಿ, ಚುಡಾಯಿಸಿ ಕಾರಿನಲ್ಲಿ ಪರಾರಿಯಾಗುತ್ತಿದ್ದ ಯುವಕರನ್ನ ಹಿಂಬಾಲಿಸಿದ ಪಾಲಕರು ಕಾರನ್ನು ಅಡ್ಡಗಟ್ಟಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ.