ಕರ್ನಾಟಕ

karnataka

ETV Bharat / videos

ನಾಡಿಗೆ ಲಗ್ಗೆ ಇಟ್ಟ ಕರಡಿ: ಅರಣ್ಯ ಇಲಾಖೆ ಸಿಬ್ಬಂದಿಯಿಂದ ರಕ್ಷಣೆ - Shiragoda Village of Hanagal Taluk

By

Published : Oct 30, 2020, 7:12 AM IST

ಹಾವೇರಿ: ಗುರುವಾರ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಶಿರಗೋಡ ಗ್ರಾಮಕ್ಕೆ ಕರಡಿಯೊಂದು ಲಗ್ಗೆ ಇಟ್ಟಿದ್ದು, ಜನರನ್ನು ಆತಂಕಕ್ಕೀಡುಮಾಡಿತ್ತು. ಗ್ರಾಮದ ರೈತರೊಬ್ಬರ ಜಮೀನಿನ ತಂತಿ ಬೇಲಿಯಲ್ಲಿ ಕರಡಿ ಸಿಲುಕಿಕೊಂಡಿತ್ತು. ರೈತ ಈ ವಿಚಾರವನ್ನು ಅರಣ್ಯಾಧಿಕಾರಿಗಳಿಗೆ ತಿಳಿಸಿದ್ದು, ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಕರಡಿಯನ್ನು ರಕ್ಷಿಸಿದ್ದಾರೆ. ನಂತರ ಗ್ರಾಮಸ್ಥರ ಒತ್ತಾಯದ ಮೇರೆಗೆ ಕರಡಿಗೆ ಅರವಳಿಕೆ ಮದ್ದು ನೀಡಿ ಬೇರೆಡೆಗೆ ಸ್ಥಳಾಂತರಿಸಿದ್ದಾರೆ.

ABOUT THE AUTHOR

...view details