ಕರ್ನಾಟಕ

karnataka

ETV Bharat / videos

ರಾಮ್​ಲೀಲಾ ಕಾರ್ಯಕ್ರಮಲ್ಲಿ ಬಾರ್​ ಗರ್ಲ್​ ನೃತ್ಯ: ವಿಡಿಯೋ ವೈರಲ್​ - ಸ್ವಾಮೀಜಿಗಳ ಸಮ್ಮುಖದಲ್ಲಿ ಮಹಿಳೆ ನೃತ್ಯ

By

Published : Sep 24, 2022, 4:14 PM IST

ಉತ್ತರಪ್ರದೇಶದ ಕಾನ್ಪುರದಲ್ಲಿ ನಡೆದ ರಾಮ್​ಲೀಲಾ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾದ ನೃತ್ಯ ಈಗ ವಿವಾದಕ್ಕೆ ಕಾರಣವಾಗಿದೆ. ಮಕ್ಕಳು, ಮಹಿಳೆಯರು, ಸ್ವಾಮೀಜಿಗಳ ಸಮ್ಮುಖದಲ್ಲಿ ಮಹಿಳೆ ನೃತ್ಯ ಮಾಡಿದ್ದಾಳೆ. ಸಿನಿಮಾದ ಹಲವು ಹಾಡುಗಳಿಗೆ ಬಾರ್​ ಡ್ಯಾನ್ಸರ್​ ಆಗಿರುವ ಮಹಿಳೆ ಸೊಂಟ ಬಳುಕಿಸಿದ್ದಾಳೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ.

ABOUT THE AUTHOR

...view details