ಕೆಂಪೇಗೌಡ ಏರ್‌ಪೋರ್ಟ್ ಪಿಕ್ಅಪ್ ಪಾಯಿಂಟ್ನಲ್ಲಿ ಮಳೆನೀರು: ವಿಡಿಯೋ - ಏರ್‌ಪೋರ್ಟ್ ಪಿಕ್ಅಪ್ ಪಾಯಿಂಟ್ನಲ್ಲಿ ಮಳೆನೀರು
ದೇವನಹಳ್ಳಿ(ಬೆಂಗಳೂರು): ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪಿಕ್ಅಪ್ ಪಾಯಿಂಟ್ ಬಳಿ ಮಳೆ ನೀರು ಸರಾಗವಾಗಿ ಹರಿದು ಹೋಗದೆ ನಿಂತಿದೆ. ಇದರಿಂದಾಗಿ ಪ್ರಯಾಣಿಕರು ಪರದಾಡುತ್ತಿದ್ದಾರೆ. ಪ್ರತಿ ಸಲ ಮಳೆಯಾದಾಗ ಈ ದೃಶ್ಯ ಇಲ್ಲಿ ಸಾಮಾನ್ಯ. ಬೆಂಗಳೂರು ನಗರ ಸೇರಿದಂತೆ ಹಲವೆಡೆ ಭಾರಿ ಪ್ರಮಾಣದ ಮಳೆಯಾಗುತ್ತಿದ್ದು ವಿಮಾನ ನಿಲ್ದಾಣದ ಸುತ್ತಲೂ ಜಡಿಮಳೆ ಸುರಿದಿದೆ.
Last Updated : Sep 6, 2022, 8:46 AM IST