ಶಾಸಕ ಸೋಮಶೇಖರ ರೆಡ್ಡಿ ಪ್ರಚೋದನಕಾರಿ ಭಾಷಣ ಖಂಡಿಸಿದ ಟಪಾಲ್ ಗಣೇಶ್... ಏನಾದ್ರೂ ಆದರೆ ಅವರ ಹೊಣೆ ಎಂದು ವಾರ್ನಿಂಗ್! - Mine businessman Tapal ganesh
ಶಾಸಕ ಸೋಮಶೇಖರ ರೆಡ್ಡಿಯವರ ಪ್ರಚೋದನಕಾರಿ ಭಾಷಣವನ್ನ ಗಣಿ ಉದ್ಯಮಿ ಟಪಾಲ್ ಗಣೇಶ್ ಖಂಡಿಸಿ, ಜಿಲ್ಲಾದ್ಯಂತ ಉಭಯ ಧರ್ಮೀಯರು ಅನ್ಯೋನ್ಯವಾಗಿದ್ದಾರೆ. ಪರಸ್ಪರ ಹೊಂದಾಣಿಕೆ ಮನೋಭಾವ ದಿಂದ ಜೀವನ ಸಾಗಿಸುತ್ತಿದ್ದಾರೆ. ಶಾಸಕರ ಭಾಷಣದಿಂದಾಗಿ ಏನಾದ್ರೂ ಎಡರು ತೊಡರುಗಳಾದ್ರೆ ನೇರವಾಗಿ ಸೋಮಶೇಖರರೆಡ್ಡಿಯವ್ರೇ ಹೊಣೆಯಾಗುತ್ತಾರೆ ಎಂದು ದೂರಿದ್ದಾರೆ. ಶಾಸಕರ ಬಗ್ಗೆ ಈ ಟಿವಿ ಭಾರತದೊಂದಿಗೆ ಟಪಾಲ್ ಗಣೇಶ ಮಾತನಾಡಿರುವ ಸಂಪೂರ್ಣ ವಿಡಿಯೋ ಇಲ್ಲಿದೆ...