ಹಾಳು ಕೊಂಪೆಯಂತಾದ ಉದ್ಯಾನವನ... ಮರಗಿಡ, ಪೊದೆಗಳಿಂದ ತುಂಬಿವೆ ಪಾರ್ಕ್! - ಪಾರ್ಕ್ ಸುದ್ದಿ
ನಗರಗಳ ಸೌಂದರ್ಯವನ್ನ ಹೆಚ್ಚಿಸುವ ಸಲುವಾಗಿಯೇ ಉದ್ಯಾನವನಗಳನ್ನ ನಿರ್ಮಿಸಲಾಗ್ತಿದೆ. ಆದ್ರೆ, ಇಲ್ಲೊಂದು ಕಡೆ ಆ ಒಂದು ಪಾರ್ಕ್ ಇಡೀ ನಗರದ ಸೌಂದರ್ಯವನ್ನೇ ಹಾಳು ಮಾಡುತ್ತಿದೆ ಎಂಬಂತೆ ಭಾಸವಾಗುತ್ತೆ. ಅದೆಲ್ಲಿ ಅಂತೀರಾ? ಈ ಸ್ಟೋರಿ ನೋಡಿ.