ಕರ್ನಾಟಕ

karnataka

ETV Bharat / videos

ಮಗುವಿನ ಮೇಲೆ ಹರಿದ ಕಾರು- ಭಯಾನಕ ಸಿಸಿಟಿವಿ ವಿಡಿಯೋ - ಮಗು ಮೇಲೆ ಹರಿದ ಕಾರು

By

Published : Jun 11, 2022, 8:56 PM IST

ನಮಕ್ಕಲ್(ತಮಿಳುನಾಡು): ಕಾರನ್ನು ಹಿಂದೆ ತೆಗೆದುಕೊಳ್ಳುವ ವೇಳೆ ಅಚಾನಕ್ಕಾಗಿ ಮಗುವಿನ ಮೇಲೆ ಹರಿದ ಘಟನೆ ತಮಿಳುನಾಡಿನ ನಮಕ್ಕಲ್​ನಲ್ಲಿ ನಡೆದಿದೆ. ಮನೆಯ ಮುಂದೆ ಆಟವಾಡುತ್ತಿದ್ದ 2 ವರ್ಷದ ಮಗು ಕಾರೊಂದು ಬಂದಿದ್ದನ್ನು ಕಂಡು ಓಡಿ ಬಂದಿದೆ. ಈ ವೇಳೆ ಕಾರು ಚಾಲಕ ಪಾರ್ಕಿಂಗ್​ ಮಾಡಲು ರಿವರ್ಸ್​ ತೆಗೆದುಕೊಳ್ಳುವಾಗ ಮಗುವಿನ ಮೇಲೆ ಹತ್ತಿಸಿದ್ದಾರೆ. ಮಗುವಿನ ದೇಹದ ಮೇಲೆ 2 ಬಾರಿ ಕಾರಿನ ಹಿಂಬದಿ ಚಕ್ರ ಹರಿದಿದ್ದು, ಮಗು ಗಂಭೀರವಾಗಿ ಗಾಯಗೊಂಡಿದೆ. ಮಗುವಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ABOUT THE AUTHOR

...view details