ರಸ್ತೆಯಲ್ಲಿ ಕಾರು ನಿಲ್ಲಿಸಿ ಡೋರ್ ತೆಗೆದಾಗ ಆಗುವ ಅನಾಹುತ ನೋಡಿ ! - Karnataka State Road Safety Authority
ರಸ್ತೆಯಲ್ಲಿ ಕಾರನ್ನು ನಿಲ್ಲಿಸಿದಾಗ, ಅದರ ಡೋರ್ ತೆರೆಯುವ ಮೊದಲು ಬೇರೆಯಾವುದಾರೂ ವಾಹನಗಳು ಬರುತ್ತಿವೆಯೇ ಎಂಬುದನ್ನು ಗಮನಿಸಿ. ಇದರಿಂದ ಆಗುವ ಅಪಘಾತವನ್ನು ತಪ್ಪಿಸಲು ಹಿಂಬದಿಯ ಕನ್ನಡಿಯನ್ನು ನೋಡಿ, ಖಚಿತಪಡಿಸಿಕೊಳ್ಳಿ ಎಂದು ಹೇಳುವ ಮೂಲಕ ಜಾಗೃತಿಯ ವಿಡಿಯೋವನ್ನು ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ಹಂಚಿಕೊಂಡಿದೆ.