ಕರ್ನಾಟಕ

karnataka

ETV Bharat / videos

ಈಟಿವಿ ಭಾರತ ಫಲಶೃತಿ: ತಾಲೂಕಾಡಳಿತದಿಂದ ಅಥಣಿ ನೆರೆ ಸಂತ್ರಸ್ತರಿಗೆ ತುರ್ತು ಪರಿಹಾರಧನ, ಆಹಾರ ಸಾಮಗ್ರಿ ವಿತರಣೆ - ETV bharat impact

By

Published : Sep 15, 2019, 6:05 PM IST

ಡಿಸಿಎಂ ಲಕ್ಷ್ಮಣ್ ಸವದಿ ಸ್ವಕ್ಷೇತ್ರದಲ್ಲಿ ಪರಿಹಾರ ವಿಳಂಬ ಎಂಬ ಶೀರ್ಷಿಕೆಯಡಿಯಲ್ಲಿ ಈಟಿವಿ ಭಾರತ ಸುದ್ದಿ ಬಿತ್ತರಿಸುತ್ತಿದ್ದಂತೆ ಎಚ್ಚೆತ್ತ ತಾಲೂಕು ಆಡಳಿತ, ಸದ್ಯ ಆಹಾರ ಸಾಮಗ್ರಿಗಳನ್ನು ಓದಗಿಸುವ ಕಾರ್ಯದಲ್ಲಿ ತೊಡಗಿದೆ.

ABOUT THE AUTHOR

...view details