ಕರ್ನಾಟಕ

karnataka

ETV Bharat / videos

ಅಸ್ಸೋಂನಲ್ಲಿ ಭೀಕರ ಮಳೆ: ದೋಣಿಯಲ್ಲಿ ತೆರಳಿ ಪ್ರವಾಹ ಪರಿಶೀಲಿಸಿದ ಸಿಎಂ ಹಿಮಂತ್​ ಬಿಸ್ವಾ ಶರ್ಮಾ - ಎನ್​ಡಿಆರ್​ಎಫ್​ ಜೊತೆ ಪ್ರವಾಹ ಪರಿಸ್ಥಿತಿ ಪರಿಶೀಲನೆ

By

Published : Jun 22, 2022, 8:07 PM IST

ಅಸ್ಸೋಂನಲ್ಲಿ ಭೀಕರ ಮಳೆಗೆ ಭಾರಿ ಪ್ರವಾಹ ಉಂಟಾಗಿದೆ. ಹಲವಾರು ಹಳ್ಳಿಗಳು ನಡುಗಡ್ಡೆಯಾಗಿ ಮಾರ್ಪಾಡಾಗಿವೆ. ಲಕ್ಷಾಂತರ ಜನರನ್ನು ಎನ್​ಡಿಆರ್​ಎಫ್ ತಂಡಗಳು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುತ್ತಿದೆ. ಇಂದು ಮುಖ್ಯಮಂತ್ರಿ ಹಿಮಂತ್​ ಬಿಸ್ವಾ ಶರ್ಮಾ ಅವರು ಎನ್​ಡಿಆರ್​ಎಫ್​ ತಂಡದೊಂದಿಗೆ ನಾಗಾವ್​ ಜಿಲ್ಲೆಯಲ್ಲಿ ಉಂಟಾದ ಮಳೆ ಹಾನಿ ಪರಿಸ್ಥಿತಿಯನ್ನು ಬೋಟ್​ನಲ್ಲಿ ತೆರಳಿ ಪರಿಶೀಲಿಸಿದರು.

ABOUT THE AUTHOR

...view details