ಕಲಾವಿದನ ಕೈಚಳಕದಲ್ಲಿ ಮೂಡಿ ಬಂದ ಅದ್ಭುತ ಮೇಕೆ ಚಿತ್ರ:ವಿಡಿಯೋ ನೋಡಿ...! - ಎರಗನಹಳ್ಳಿಯ ಹಳೇ ಮನೆಯ ಗೋಡೆಯ ಮೇಲೆ ಮೇಕೆಯೊಂದು ಸೊಪ್ಪು
ಸಂಕ್ರಾಂತಿ ಹಬ್ಬದಂದು ಸಾಕು ಪ್ರಾಣಿಗಳನ್ನು ಕಿಚ್ಚು ಹಾಯಿಸಿ ಸಂಭ್ರಮ ಪಟ್ಟ ರೈತ ಸಮುದಾಯ ಒಂದು ಕಡೆಯಾದರೆ, ಕಲಾವಿದನೊಬ್ಬ ಪಾಳುಬಿದ್ದ ಮನೆಯ ಗೋಡೆಯಲ್ಲಿ ನೈಜ ರೀತಿಯ ಮೇಕೆ ಚಿತ್ರ ಬರೆದು ಗಮನ ಸೆಳೆದಿದ್ದಾನೆ. ನಗರದ ಕಾವಾ ಕಾಲೇಜಿನ ವಿದ್ಯಾರ್ಥಿ ಶಿವರಂಜನ್, ಎರಗನಹಳ್ಳಿಯ ಹಳೆ ಮನೆಯ ಗೋಡೆಯ ಮೇಲೆ ಮೇಕೆಯೊಂದು ಸೊಪ್ಪು ತಿನ್ನುತ್ತಿರುವ ಚಿತ್ರ ಬರೆದು, ಮೈಸೂರು ನಗರ ಪ್ರದೇಶ ಒಳಗೆ ಇದ್ದ ಗ್ರಾಮೀಣ ಪ್ರದೇಶಗಳು ಕಣ್ಮರೆಯಾಗುತ್ತಿವೆ ಎಂಬುದನ್ನು ತೋರಿಸಲು ಹಳೇ ಮನೆಯ ಗೋಡೆ ಮೇಲೆ ಮೇಕೆಯೊಂದು ಸೊಪ್ಪು ತಿನ್ನುವ ಹಾಗೆ ನೈಜ ರೀತಿಯಲ್ಲಿ ಚಿತ್ರ ಬರೆದಿದ್ದಾರೆ.