ರಿವರ್ ರಾಫ್ಟಿಂಗ್ ವೇಳೆ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಬಾಲಕಿಯರ ರಕ್ಷಿಸಿದ ಯೋಧರು-ವಿಡಿಯೋ - ಸಹಾಯದಿಂದ ಯುವತಿಯರ ರಕ್ಷಿಸುವಲ್ಲಿ ಯಶಸ್ವಿ
ರಿಷಿಕೇಶ್ (ಉತ್ತರಾಖಂಡ್): ರಿವರ್ ರಾಫ್ಟಿಂಗ್ ಮಾಡುತ್ತಿದ್ದಾಗ ಇಬ್ಬರು ಬಾಲಕಿಯರು ಗಂಗಾ ನದಿಯಲ್ಲಿ ಬಿದ್ದು ಕೊಚ್ಚಿಕೊಂಡು ಹೋಗ ಘಟನೆ ಉತ್ತರಾಖಂಡ್ನ ರಿಷಿಕೇಶ್ನಲ್ಲಿ ನಡೆದಿದೆ. ಭಾರತೀಯ ಸೇನೆಯ ಯೋಧರು ಹಗ್ಗದ ಸಹಾಯದಿಂದ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಇಬ್ಬರೂ ಬಾಲಕಿಯರು ಸುರಕ್ಷಿತವಾಗಿದ್ದು, ರಕ್ಷಣಾ ಕಾರ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.