ಕರ್ನಾಟಕ

karnataka

ETV Bharat / videos

ಅನ್ನಪೂರ್ಣೆಯ ಬ್ರಹ್ಮರಥೋತ್ಸವ: ಕಾಫಿ, ಮೆಣಸು, ಏಲಕ್ಕಿ, ಅಡಿಕೆ ತೂರಿ ಹರಕೆ ಕಟ್ಟಿಕೊಂಡ ಭಕ್ತರು! - ರಾತ್ರಿಯೂ ವಿಶೇಷ ರಥೋತ್ಸವ ನಡೆಯಲಿದೆ

By

Published : Feb 26, 2020, 11:29 PM IST

ಚಿಕ್ಕಮಗಳೂರು ಜಿಲ್ಲೆಯ ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ಸನ್ನಿಧಿಯಲ್ಲಿ ಇಂದು ಬ್ರಹ್ಮರಥೋತ್ಸವ ಸಡಗರದಿಂದ ನಡೆದಿದೆ. ರಥೋತ್ಸವದ ಪ್ರಯುಕ್ತ ಅನ್ನಪೂರ್ಣೇಶ್ವರಿಗೆ ವಿಶೇಷ ಅಲಂಕಾರದ ಜೊತೆಗೆ ಪೂಜೆ ಸಲ್ಲಿಸಲಾಗಿದೆ. ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಈ ರಥೋತ್ಸವದಲ್ಲಿ ಪಾಲ್ಗೊಂಡು ಅನ್ನಪೂರ್ಣೇಶ್ವರಿ ಕೃಪೆಗೆ ಪಾತ್ರರಾಗಿದ್ದಾರೆ.

ABOUT THE AUTHOR

...view details