ಕರ್ನಾಟಕ

karnataka

ETV Bharat / videos

'ಜೊತೆಜೊತೆಯಲಿ' ಧಾರಾವಾಹಿ ಬಗ್ಗೆ ನಟ ಅನಿರುದ್ದ್ ಏನ್ ಹೇಳ್ತಾರೆ? - 'jote joteyli' serial

By

Published : Sep 29, 2019, 7:48 PM IST

Updated : Sep 29, 2019, 11:39 PM IST

ಕನ್ನಡದ 'ಜೊತೆ ಜೊತೆಯಲಿ' ಧಾರಾವಾಹಿ ಆರಂಭವಾದ ಮೊದಲ ವಾರದಲ್ಲಿಯೇ ರೇಟೆಡ್ ಧಾರವಾಹಿಯಾಗಿ ಹೊರಹೊಮ್ಮಿದೆ. ಈ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ಆರ್ಯವರ್ಧನ್ ಅಲಿಯಾಸ್ ಅನಿರುದ್ಧ್ ಅವರಿಗೆ ಈ ಧಾರಾವಾಹಿ ಬ್ರೇಕ್ ನೀಡಿದೆ ಎನ್ನಬಹುದು. ಇದೀಗ ವೀಕ್ಷಕರಿಂದ ವ್ಯಕ್ತವಾಗುತ್ತಿರುವ ಮೆಚ್ಚುಗೆ ಮತ್ತು ಅಭಿಮಾನ ಕಂಡು ಚಿರರುಣಿ ಆಗಿದ್ದೇನೆ ಎನ್ನುತ್ತಾರೆ ಅನಿರುದ್ಧ್.
Last Updated : Sep 29, 2019, 11:39 PM IST

ABOUT THE AUTHOR

...view details