ವಿಡಿಯೋ: ಹಿಮರಾಶಿಯ ನಡುವೆ 18,000 ಅಡಿ ಎತ್ತರದಲ್ಲಿ ಯೋಗಾಭ್ಯಾಸ ಮಾಡಿದ ITBP ಅಧಿಕಾರಿ
ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) ಅಧಿಕಾರಿಯೊಬ್ಬರು ಲಡಾಖ್‌ನಲ್ಲಿ ಹಿಮಪಾತದ ನಡುವೆಯೇ ಯೋಗಾಭ್ಯಾಸ ಮಾಡಿದರು. 18,000 ಅಡಿ ಎತ್ತರದ ಶೂನ್ಯ ತಾಪಮಾನದಲ್ಲಿ 'ಸೂರ್ಯ ನಮಸ್ಕಾರ' ಸೇರಿದಂತೆ ವಿವಿಧ ಆಸನಗಳನ್ನು ಅಭ್ಯಾಸ ಮಾಡುವ ಮೂಲಕ ಸೇನಾಧಿಕಾರಿ ಯೋಗ ಮಹತ್ವವನ್ನು ಜಗತ್ತಿಗೆ ಸಾರಿದರು.