ಕರ್ನಾಟಕ

karnataka

ETV Bharat / videos

ನೋಡಿ: ಆನೆಗಳಿಗೆ ಓಟದ ಸ್ಪರ್ಧೆ ಆಯೋಜಿಸಿ ಸಂಭ್ರಮಿಸಿದ ಜನ - ಆನೆಗಳ ಓಟ ಸ್ಪರ್ಧೆ

By

Published : Apr 15, 2022, 6:00 PM IST

ಅಸ್ಸೋಂನಲ್ಲಿ ಹೊಸ ವರ್ಷ ಗುರುತಿಸಲು 'ರೊಂಗಾಲಿ ಬಿಹು'ವನ್ನು ಸಡಗರ-ಸಂಭ್ರಮದಿಂದ ಆಚರಿಸಲಾಗುತ್ತದೆ. ಪ್ರೀತಿ, ಸಂತೋಷದ ಪ್ರತೀಕವಾದ ಈ ಹಬ್ಬದಂದು ಜನರು ವಿವಿಧ ಕ್ರೀಡೆಗಳಲ್ಲಿ ಭಾಗಿಯಾಗ್ತಾರೆ. ಅದೇ ರೀತಿ ಶಿವಸಾಗರದಲ್ಲಿ ಆನೆಗಳ ಓಟದ ಸ್ಪರ್ಧೆ ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ನಿಗದಿತ ಗುರಿಯನ್ನು ಮೊದಲು ಮುಟ್ಟುವ ಆನೆ ಹಾಗೂ ಅದರ ಮಾವುತನಿಗೆ ಪ್ರಶಸ್ತಿ ನೀಡಿ, ಗೌರವಿಸಲಾಯಿತು.

ABOUT THE AUTHOR

...view details